ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕೊನೆಗೂ ಸಾರಥಿ ಯಾರು ಅನ್ನೋ ಕುತೂಹಲಕ್ಕೆ ಬ್ರೇಕ್ ಹಾಕಿದೆ. ಹರಾಜು ಮುಗಿದು ತಿಂಗಳುಗಳು ಉರುಳಿದ್ರೂ, ನಾಯಕನ ಆಯ್ಕೆಯ ವಿಚಾರದಲ್ಲಿ ತಾಳ್ಮೆಯ ನಡೆ ಅನುಸರಿಸಿದ್ದ ಫ್ರಾಂಚೈಸಿ ಅನುಭವಿ ಡು ಪ್ಲೆಸಿಸ್ ಗೆ ಪಟ್ಟ ಕಟ್ಟಿದೆ <br /> <br />The Royal Challengers Bangalore team finally broke the curiosity , After months of bidding, the franchise has been impressed with Du Plessis, who patiently followed the leader's choice